ಕಿನ್ನರ ಕಿಂಪುರುಷರು ನಭದಲಿ ಸುರ
ಕನ್ನೆಯರೊಡನಾಡಿ ಪಾಡುತಿರೆ
ನಿನ್ನಾಳಾಗಿ ಗೋಪರು ಕೊಂಬು-ಕೊಳಲನ್ನೂದಿ ।
ಕಿನ್ನರ ಮೌರಿಯ ತುತ್ತೂರಿ ಧ್ವನಿಗೆಯ್ಯ ।
ರನ್ನದ ರತುನದಂದುಗೆ ಗೆಜ್ಜೆ ಘಲಿ ಘಿಲಿ ।
ನಿನ್ನ ಮೂರುತಿ ನಿನ್ನ ಬಾಲಲೀಲೆ |
ಚೆನ್ನ ಮೂರುತಿ ಚೆನ್ನ ಕೀರುತಿ |
ಎನ್ನಾಳಿದ ಪುರಂದರವಿಠಲ ಜೀಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ