ಕನ್ನಡಿಯಂತೆ ಕೋರೈಸುತಿಹ ।
ರನ್ನದಾಕಾರ ರಾಜಾಂಗಣದಲ್ಲಿ |
ಘನ್ನ ಮಹಿಮ ಅಂಬೆಗಾಲನಿಕ್ಕುತ ಬರುವ |
ತನ್ನರೂಹವ ಕಂಡು ಸನ್ನೆ |
ಮಾಡುವ ಮತ್ತೆ ನಗುವ !
ಚೆನ್ನವಾಡಲು ನಗತ ಜೋ ಎಂದಮ್ಮ ।
ಚೆನ್ನಾಟನಾಡುವ ಹೋಯೆಂದು ಪಾಡುವ
ಎನ್ನ ಮುದ್ದು ಪುರಂದರವಿಠಲರೇಯಾ
ಚೆನ್ನಿಗ ಚೆಲುವ ಗೋಪಾಲಕೃಷ್ಣ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ