ಕೀರ್ತನೆ - 1120     
 
ಗಂಡಸ್ಥಳದಲ್ಲಿ ಮಣಿಮುಕುಟ ಮುತ್ತಿನ ಮಕರ । ಕುಂಡಲಗಳ ಪ್ರಭೆಯು ಪ್ರತಿಫಲಿಸುತ ತೂಗಿ । ಪುಂಡರಿಕಾಕ್ಷನ ಉತ್ತಮಾಂಗದ ರವಿ | ಮಂಡಲಗಳ ಪ್ರಭೆ ಮಸುಳಿಸುತಿರೆ ಮುಕುಟ ಹಿಂಡು ಗೋಪಿಯರೊಡನೆ ಆಟವನಾಡುವ ಉ । ದ್ದಂಡ ಬಾಲಕ ಪುರಂದರವಿಠಲ ಗೋಪಾಲಕೃಷ್ಣ