ಕೀರ್ತನೆ - 1116     
 
ವಟಪತ್ರದೊಳಡಗಿದ್ದು ಪ್ರಳಯದಲ್ಲಿ | ಪುಟ್ಟ ಪುಟ್ಟ ಕೈಯಲಿ ಪುಟ್ಟ ಪುಟ್ಟ ಪಾದ ದುಂ- ಗುಟವ ಪಿಡಿದು ಪೀರುವ ಶಿಶುವೀತನು | ಪುಟ್ಟ ಪುಟ್ಟ ಸೃಷ್ಠೀಶ ಪುರಂದರವಿಠಲ ಗೋಪಾಲಕೃಷ್ಣ