ಗಂಡಸ್ಥಳದಲ್ಲಿ ಮಣಿಯ ಕೆಚ್ಚಿದ ಮಕರ- 1
ಕುಂಡಲಗಳು ತೂಗೆ ಪ್ರತಿ ಬಿಂಬಿಸುತಿರಲು ।
ಪುಂಡರೀಕಾಕ್ಷನ ಉತ್ತಮಾಂಗದಲ್ಲಿ ರವಿ-
ಮಂಡಲಗಳ ಪ್ರಭೆಯ ಮಸಳಿಸುತಿರೆ ಮುಕುಟ |
ಹಿಂಡು ಗೋಪಿಯರೊಡನೆ ಆಟವನಾಡುವ ಉ–
ದ್ದಂಡ ಬಾಲಕ ಪುರಂದರವಿಠಲ ಗೋಪಾಲಕೃಷ್ಣ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ