ಕೀರ್ತನೆ - 1110     
 
ಕಾಲ ಮೇಲೆ ಮಲಗಿ ಸಿಂಪಿಯಲಿ ಹಾಲ ಕುಡಿದು ಬೆಳೆದ ಮೂರುಲೋಕ ನಿನ್ನುದರದಲ್ಲಿರಲು ಈರೇಳು ಲೋಕವ ನೀರಡಿ ಮಾಡಲು ಮೂರು ಲೋಕದೊಡೆಯ ಶ್ರೀಪುರಂದರವಿಠಲ ನಿನ್ನ ಬಾಲಕತನದ ಲೀಲೆಗೆ ನಮೋ ನಮೋ.