ಕೀರ್ತನೆ - 1109     
 
ಅನವರತ ಭಕುತಯಲಿ ನಿನ್ನ ಬಾಲಲೀಲೆ | ನೆನೆವಂತೆ ಮಾಡೊ ಶ್ರೀಪುರಂದರವಿಠಲ ||