ಕೀರ್ತನೆ - 1103     
 
ಅನುದಿನ ಬಾಲಗೋಪಾಲಕೃಷ್ಣನೇ ನಿನ್ನ । ನೆನೆವಂತೆ ಮಾಡೆನ್ನ ಪುರಂದರವಿಠಲ ||