ಕೀರ್ತನೆ - 1102     
 
ನೀಲಮೇಘಶ್ಯಾಮ ಕೋಮಲನೆ । ಹಾಲು ಕುಡಿಯ ಬಾರೊ ಹಸಿದೆಯಾ ರಂಗಯ್ಯ | ಹಾಲು ಮೊಸರು ಬೆಣ್ಣೆ ಹಾವಳಿಗಾರೆನೊ । ಶ್ರೀಲೋಲಪುರಂದರ ಗೋಪಲಕೃಷ್ಣ