ಕೀರ್ತನೆ - 1100     
 
ಬೆಣ್ಣೆಯ ಬಟ್ಟಲವ ತೊಡಿಯಮೇಲಿಟ್ಟುಕೊಂಡು । ಅಣ್ಣ ಬಲರಾಮನ ಕೂಡಿಕೊಂಡು । ಚೆನ್ನಾಗಿ ಡೊಗ್ಗಾಲೂರಿ ಮೆಲ್ಲುವ ಕೃಷ್ಣ । ಕಣ್ಣು ಬಿಡುವನೇನೆ ಕೇಳೆ ಗೋಪಿದೇವಿ । ಸಣ್ಣವನೇನೆ ಪುರಂದುವಿಠಲ