ಕೀರ್ತನೆ - 1097     
 
ಕಾವ ದೈವವು ನೀನೆ ಕೈಮಗಿವೆನು ನಾನು ಕೈವಲ್ಯಫಲದಾತ ಕೇಶವನೆ ರಘುನಾಥ ಯಾವ ದೈವಕಿನ್ನು ಈ ವೈಭವಗಳ ಕಾಣೆ ರಾವಣಾಂತಕ ಶ್ರೀ ಪುರಂದರವಿಠಲ.