ಕೀರ್ತನೆ - 1091     
 
ಮುಟ್ಟದಿರಚ್ಚುತಗರ್ಪಿತವಲ್ಲದುದನು ಕಂ ಗೆಟ್ಟು ಸ್ತುತಿಸಬೇಡ ಹರಿಯಲ್ಲದನ್ಯತ್ರ ಕಷ್ಟ ಬೇಡ ಭೂಸುರರೊಳಗೆ ನೀನು ಕೊಟ್ಟ ಭಾಷೆ ತಪ್ಪಲು ಬೇಡ ಆರಿಗಾದರಾಗಲಿ ಶ್ರೀಪುರಂದರವಿಠಲನಂಘ್ರಿ ನೆನೆಯದೆ ಬಿಟ್ಟರಬೇಡ.