ಕೀರ್ತನೆ - 1087     
 
ಹರಿಯ ನೆನೆವೆ ನರಹರಿಯ ನೆನೆವೆ ಮುರ ಹರನ ನೆನೆವೆನೊ ಪುರಂದರವಿಠಲ ||