ಕೀರ್ತನೆ - 1086     
 
ರಂಗ ನಮೋ ರಘು ನಂದನ ನಮೋ ನಮೋ | ಕೃಷ್ಣ ನಮೋ ಕೃಪಾಳುವೆ ನಮೋ ನಮೋ | ದೇವ ನಮೋ ದೇವರಾಯ ನಮೋ ನಮೋ | ಈವ ನಮೋ ಕಾವಕರುಣಾಕರ ನಮೋ ನಮೋ | ಪುಂಡರೀಕ ಮನಃ ಪ್ರಿಯನೆ ನಮೋ ನಮೋ | ಪಂಢರಿರಾಯ ಪುರಂದರವಿಠಲದೇವ ನಮೋ ನಮೋ