ಕೀರ್ತನೆ - 1085     
 
ಅಂತಿಂತೊಂದು ಕ್ಷಣ ಅನಂತನಿಲ್ಲದೆ ! ಚಿಂತಿಸುತಿದೆ ಎನ್ನ ಮನ ಚಿಂತಿಸುತಿದೆ | ಕಂತು ಪಿತನ ಬರವ ಬಯಸಿ । ಚಿಂತಿಸುತ್ತಿದೆ ಎನ್ನ ಮನ ಚಿಂತಿಸುತಿದೆ | ಸಂತತ ಪುರಂದರವಿಠಲನ ನೆನೆವ ಭಾಗ್ಯವು | ದೊರಕಬೇಕೆಂದು ಚಿಂತಿಸುತಿದೆ ಎನ್ನ ಮನ