ಕೀರ್ತನೆ - 1084     
 
ತಟ್ಟುವದೆ ಕೌರವ ಅನಂತವನು | ಮುಟ್ಟುವುದೆ ಗೂಗೆ ಭಾನುಮಂಡಲವನು | ಸೃಷ್ಟಿ ಸಂಹಾರ ಕಾರಣ ಮೂರುತಿಗಳನು | ಮೆಟ್ಟಿ ಆಳುವವ ಕೇಶವನೆಂದರಿಯದೆ | ಸೃಷ್ಟಿ ಸಂಹಾರ ಕಾರಣ ಮೂರುತಿಯನು | ಕಟ್ಟಿದಳೊ ಗೋಪಿದಾಮದಲಿ ಪುರಂದರ ವಿಠಲರಾಯ ಯಮಳಾರ್ಜುನ ಭಂಜನ