ಕೀರ್ತನೆ - 1080     
 
ದುಷ್ಟದೈವವೆಂಬವು ಸಾವಿರಮಂದಿ ಚಿರವಾದಿಗಳ ಕಾಲಪಿಡಿ! ಇದರಿಂದ ವಿಠಲನೆಂಬುವನು ಕಾಣ | ಸೃಷ್ಟಿಸ್ಥಿತಿಲಯಕೆ ಪುರಂದರವಿಠಲನೊಬ್ಬನೆ ಕಾಣಿರೊ |