ಕೀರ್ತನೆ - 1078     
 
ಕಂಸಾರಿಗೆ ಮನಸೋತ ಮಾಧವಿಯರು | ಸಂಸಾರವ ಸಂತೈಸಿದರೆ ಹೇಳಿರಯ್ಯ | ಕಂಸಾರಿಗೆ ಮನಮೆಚ್ಚಾದ ಹೆಣ್ಣು | ಸಂಸಾರವ ದಂತವಿಟ್ಟಾಳೆ ಹೇಳಿರಯ್ಯ | ಹಂಸಮೂರುತಿ ಪುರಂದರವಿಠಲನಲ್ಲಿ ಹಂಸಿ ಹತ್ತಿದ ಬಳಿಕ ಅನ್ಯವನರಿವಳೇನಯ್ಯ