ಕೀರ್ತನೆ - 1077     
 
ಅನಂತಾನಂತ ಜನ್ಮವೈದಾವೆ । ಅನಂತಾನಂತ ಕರ್ಮವೈದಾವೆ | ಅನಂತಾನಂತ ಪರಿಯಲಿ ಆಡಿಸಿ ನೋಡಬಾರದೆ ಅನಂತಾನಂತ ಪರಿಯಲಿ | ಎನ್ನನೊಬ್ಬನ ಸಂಸಾರಿಯಮಾಡದಿದ್ದರೆ । ಇನ್ನು ನಿನಗೆ ಕಡಮೆಯೆ ಪುರಂದರವಿಠಲ?