ಕೀರ್ತನೆ - 1073     
 
ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ ಪುರುಷರಿಗೆ ಪುರುಷರು ಮೋಹಿಸುವುದುಂಟೆ? ಪುರುಷ ಬ್ರಹ್ಮಾದಿಗಳು ನಿನ್ನನು ಮೋಹಿಸುವರು ತಿರುವೆಂಗಳಪ್ಪ ಶ್ರೀಪುರಂದರ ವಿಠಲ.