ಕೀರ್ತನೆ - 1061     
 
ಆವಾವ ಯುಗದಲ್ಲಿ ವಿಷ್ಣು ವ್ಯಾಪಕನಾಗಿ ಆ ವಿಷ್ಣುವಿಂದಲೆ ವಿಷ್ಣುಲೋಕ ತಾನಿಪ್ಪುದಾಗಿ | ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ | ಸಾರಿಷ್ಟ ಎಂಬುದು ವಿಷ್ಣುವಿನಲಿಪ್ಪುದಾಗಿ ನಮ್ಮ ಪುರಂದರವಿಠಲ ಬೊಮ್ಮ ಭರಿತ । ಪಂಚವಿಧ ಮುಕುತಿದಾಯಕನು