ಕೀರ್ತನೆ - 1057     
 
ಹಿರಣ್ಯಕಶಿಪುವಿನುದರವ ಬಗಿದು ಉಗುರಲಿ ! ಸರಸವಾಡಿದಿರಾ ಮೈಮುಟ್ಟಿ ಸರಸವಾಡಿದಿರಾ । ಸಿರಿಮುದ್ದು ನರಸಿಂಹ ಪುರಂದರವಿಠಲ . ಸರಸವಾಡಿದಿರಾ?