ಕೀರ್ತನೆ - 1055     
 
ಅಟ್ಟಹಾಸಕಬುಜಜಾಂಡ ಕಟ್ಟಾಹ ಪ್ರತಿಧ್ವನಿಗೊಡುತಲಿದೆ | ಮೆಟ್ಟಿದಳೆ ತಲೆ ಕೆಳಗಾಗುತಲಿದೆ | ಬೆಟ್ಟಗಳೈ ಉರುಳುರುಳಿ ಬೀಳುತಿವೆ | ದಿಟ್ಟ ಮುದ್ದು ನರಸಿಂಹ ಪುರಂದರವಿಠಲನೆ ಕಟ್ಟರಸು ಕಾಣಿರೊ