ಕೀರ್ತನೆ - 1051     
 
ಅನಂದವರ್ಧಾಂಗಿ ಆನಂದನ ಕುಮಾರ | ಆನಂದ ಮೂರುತಿಯ ಅಗಲದೆ ಇರಿ । ಆನಂದ ಆನಂದ ಪರಮಾನಂದ | ಪರಮಾನಂದ ಪುರಂದರವಿಠಲ