ಕೀರ್ತನೆ - 1050     
 
ಬೊಮ್ಮ ಬೊಮ್ಮ ಬೊಮ್ಮ ಶ್ರೀಹರಿಯ | ಕರ್ಮವಾನಂದ ಕರಣಗಳಾನಂದ | ಹಮ್ಮು ಆನಂದ ಹಾಸ್ಯವಾನಂದ | ಕಂಗಳಾನಂದ ನಮ್ಮ ಪುರಂದರ ವಿಠಲರಯನ | ದಿವ್ಯ ಕೋಪವಾನಂದ