ಕೀರ್ತನೆ - 1049     
 
ದಶಮಾತುರಗಳು ಆನಂದಮಯವಯ್ಯ | ಹೃಷೀಕೇಶನ ಏಕಾದಶ ಹೃಷೀಕ ಆನಂದಮಯವಯ್ಯ | ಮಹಾಭಾವ ಭೂವಿಲಾಸ ದೇವನಂಗ ಕಾಂತಿ ಆನಂದಮಯವಯ್ಯ! | ದೇವರಾಟ್ ಸಿರಿ ಪುರಂದರವಿಠಲ