ಕೀರ್ತನೆ - 1042     
 
ಅರಸೆ ಇದು ಅರಮನೆಯಂತೆ ನೋಡಾ ! ಹರಿ ನೀ ದೇವಕಿಯ ಜಠರದೊಳಿರ್ದೆಯೆಂದು | ದೇವಕಿಯ ಜಠರ ವೈಕುಂಠ ನೋಡಾ ! ಗೋರಂಟ್ಲ ಚೆನ್ನರಾಯ ಪುರಂದರವಿಠಲ