ಕೀರ್ತನೆ - 1041     
 
ಕ್ಷೀರಾಬುಧಯೊಳಿಹ ವಿಷ್ಣುವು ನೀನು । ದೇವಕೀ ಜಠರದೊಳಿಹುದೇನಾಶ್ಚರ್ಯ | ಅನಂತಾಸನದಲ್ಲಿ ಅನಂತನು ನೀನು | ಅನಂತಾಸನದಲ್ಲಿ ಅನಂತನು ನೀನು | ದೇವಕೀ ಜಠರದೊಳಿಹುದೇನಾಶ್ಚರ್ಯ | ವಿಶ್ವವ್ಯಾಪಕ ನೀನು ವಿಷ್ಣುವೆ ನೀನು | ಭಕ್ತರ ಪರಾಧೀನ ನೀನಾದೆಯಲ್ಲೊ । ಗೋರಂಟ್ಲ ಚೆನ್ನರಾಯ ಪುರಂದರವಿಠಲ