ಕೀರ್ತನೆ - 1040     
 
ಮನವಚನ ಕಾಯಕದಿಂದ ನಿನ್ನನೆ ನೋಡಿ | ಅನುದಿನ ನೆನೆವೆ ನಾನು ಪುರಂದರವಿಠಲ ||