ಕೀರ್ತನೆ - 1039     
 
ದೇವದೇವಕಿನಂದ ದೇವೋತ್ತಮ ಗೋವಿಂದ ಗೋವರ್ಧನಗಿರಿಧರ ಧರಣೀಧರ | ಜೀವಬಿಂನ ಪುರಂದರವಿಠಲ ಓವು ನನ್ನಯ್ಯ ದೇವ