ಕೀರ್ತನೆ - 1035     
 
ನೀಲಮೇಘಶ್ಯಾಮ ನಿನ್ನ ಬಾಲಭಾಸ್ಕರ ವರ್ಣ ಉಡು ಪಾಲಯ ಕೋಟಿ ಪ್ರಕಾಶವೊ ದೇವಾ | ಕೇಳ್ಗ (ಳಿ) ಬಲ್ಲೆ ಅನೇಕ ವರ್ಣದಿಂದ ಓಲಗಿಪ ಪುರಂದರವಿಠಲದೇವ ಕೇಳಬಲ್ಲೆ