ಕೀರ್ತನೆ - 1034     
 
ಇಂದ್ರ ನೀಲಾಚಲದಲಿ ಇಂದ್ರಚಾಪ ಮೂಡಿದಂತೆ । ಕುಂದ ಕುಸುಮನಂಗದಲ್ಲಿ ಚಂದ್ರಕಾಂತಿಗಳೆಸೆಯೆ | ತುಲಸೀಮಾಲೆಗಳೆಸೆಯೆ । ಕುಂದಕುಸುಮನಂಗದಲ್ಲಿ.. ಮಂದಗಮನ ಗರುವರೇಯ ಉಪೇಂದ್ರ ಪುರಂದರವಿಠಲ