ಕೀರ್ತನೆ - 1031     
 
ಉರುಮೂರುತಿ ಉರುಕೀರುತಿ- ಉರುಕರ್ಮ ಉರುಕಲ್ಯಾಣ | ಉರು ಮಹಾಮಹಿಮಗೋರಂಟ್ಲಿ ನಿಲಯ | ಚೆನ್ನರಾಯ ಪುರಂದರವಿಠಲ