ಕೀರ್ತನೆ - 1030     
 
ಮಾನವರಿಗೆ ದೇವತೆಗಳು ಒಡೆಯರು | ದೇವತೆಗಳಿಗೆಲ್ಲ ದೇವೇಂದ್ರ ಒಡೆಯ ದೇವೇಂದ್ರಗೊಡೆಯ ಮಹದೇವ ಮಹಾ-1 ದೇವಗೊಡೆಯ ಬೊಮ್ಮಬೊವಗೊಡತಿ ಲಕ್ಷ್ಮಿ | ದೇವಿಗೊಡೆಯನು ಗೋರಂಟ್ಲಿ ಚಿನ್ನರಾಯ 1 ಪುರಂದರವಿಠಲ