ಕೀರ್ತನೆ - 1029     
 
ಈತ ವಿರಿಂಚಿಯು ಈತನು ಭವನು | ಈತ ಇಂದಿರನು ಈತ ಚೆಂದಿರನು | ಈತನ ನೋಡಲು ಈತನ ನುಡಿಸಲು | ಈತ ಗೋರಂಟ್ಲಿಯ ಚಿನ್ನರಾಯ | ಪುರಂದರವಿಠಲ ಈತನ ಮಹಿಮೆ ಎಂತುಟೊ