ಕೀರ್ತನೆ - 1028     
 
ಬೊಮ್ಮಾಂಡ ಕೋಟಿಗಳ ಗೊಂಬೆಮನೆಯ ಮಾಡಿ । ಬೊಮ್ಮ-ಭವಾದಿಗಳ ಗೊಂಬೆಗಳ ಮಾಡಿ | ಒಮ್ಮೊಮ್ಮೆ ನಲಿಯುತ ಗೊಂಬೆಯಾಟ ವಾಡುವ । ನಮ್ಮ ಗೋರಂಟ್ಲಿಯ ಚೆನ್ನರಾಯ ಶಾ- ರಙ್ಗಧರ ಪುರಂದರವಿಠಲ