ಗಂಗಾಜನಕನಿಗೆ ಹೊಂಗಲಶಗಳಿಂದ 1
ಮಂಗಳ ಮಜ್ಜನ ಮಾಡಿಸುವಳು |
ಅಂಗನೆ ದ್ರೌಪದಿಗೆ ಅಕ್ಷಯಾಂಬರವಿತ್ತ ।
ರಂಗಗೆ ಪೊಂಬಟ್ಟೆಯ ಉಡಿಸುವಳು |
ಅಂಗಜನಯ್ಯನ ಅನರ್ಥ್ಯ ರತ್ನಾಭರಣಂಗಳಿಂದಲಿ ಸಿಂಗರಿಪಳು |
ಇಂಗಡಲೊಡೆಯಗೆ ಕೆನೆವಾಲ ನೈವೇದ್ಯ |
ಸಂಗ್ರಾಮ ಭೀಮಗೆ ರಕ್ಷೆಬೊಟ್ಟು ಆ ಭಂಗ
ಗೋರಂಟ್ಲಿಯ ಚೆನ್ನರಾಯ |
ಶಾಗಙ್ಗಧರ ಪುರಂದರವಿಠಲರಾಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ