ಕೀರ್ತನೆ - 1025     
 
ಚತುರಮೂರುತಿ ಚುತುರಕೀರುತಿ । ಚುತುರಪಾಣಿ ಚುತುರಾಯುಧ । ಚತುರವಿಧ ಮುಕುತಿದಾಯಕ | ಚತುರ್ದಶ ಭುವನೇಶ ಪುರಂದರವಿಠಲ