ಕೀರ್ತನೆ - 1019     
 
ಏಕಾನೇಕ ಮೂರತಿ ಲೋಕವೆಲ್ಲ ಈತನ ಮೂರುತಿ | ಕಾಲದೇಶಗಳಿಗೆ ಅಪರಿಚ್ಚಿನ್ನ ಮೂರುತಿ ಲೋಕ ಲೋಕದೊಳಗೆಲ್ಲ ವ್ಯಾಪಕವಾದ ಮೂರುತಿ ಏಕಮೇವ ಪುರಂದರವಿಠಲನೊಂಬೊ ಮೂರುತಿ