ಬಮ್ಮಗೆ ಸಿರಿರಂಗ ಮೂರುತಿ |
ರುದ್ರಗೆ ನರಸಿಂಗ ಮೂರುತಿ |
ಇಂದ್ರಗೆ ಉಪೇಂದ್ರ ಮೂರುತಿ ।
ಚಂದ್ರಗೆ ದಧಿವಾಮನ ಮೂರುತಿ ।
ಸೂರ್ಯಗೆ ನಾರಾಯಣ ಮೂರುತಿ |
ಅಗ್ನಿಗೆ ಪರಶುರಾಮ ಮೂರುತಿ |
ಈರೇಳು ಲೋಕಕ್ಕೆಲ್ಲ ಕಾಲಪುರುಷ ।
ಶ್ರೀ ವಿಷ್ಣು ಮೂರುತಿ ।
ಎಮಗೆ ಮೂರುತಿ ಪರಿಪೂರ್ಣಸಿರಿ |
ಪುರಂದರವಿಠಲ ಮೂರುತಿ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ