ಕೀರ್ತನೆ - 1017     
 
ಅಣು ಮಹತ್ತಾಗಿ ತೋರುವ ಮೂರುತಿ | ತೃಣಕಾಷ್ಟಗಳಲ್ಲಿ ಪರಿಪೂರ್ಣಮೂರುತಿ | ಗಣನೆ ಇಲ್ಲದ ಮೂರತಿ ಘನ ಗುರಡವಾಹನ ಮೂರುತಿ | ಸನಕಾದಿಗಳಲ್ಲಿ ಸಾನ್ನಿಧ್ಯ ಮೂರುತಿ | ಮನುಜೋತ್ತಮರಲ್ಲಿ ಮಿನುಗುವ ಮೂರುತಿ | ಎನ್ನ ಸ್ವಾಮಿ ಪುರಂದರವಿಠಲ ಮೂರುತಿ