ಕೀರ್ತನೆ - 1011     
 
ಅಣು ಮಹತ್ತಾಗಿ ತೋರುವ ಮೂರುತಿ | ತೃಣಕಾಷ್ಠದಲ್ಲಿ ವ್ಯಾಪ್ತ ಮೂರುತಿ ॥ ಮನುಜೋತ್ತಮರೆಂಬ ಮನುಜೋತ್ತಮರಿಗೆ ಮಿನುಗು ಮಿಂಚಿನಂತೆ ಥಳಥಳಿಸು ನಮ್ಮ ಪುರಂದರವಿಠಲ