ಕೀರ್ತನೆ - 1008     
 
ಸಾಸಿರನಾಮಕ್ಕೆ ಸಾಸಿರ ಮೂರುತಿ । ವಾಸುಕಿಶಯನನ ಅನಂತ ಮೂರುತಿ | ಸಾಸಿರದಳದಲ್ಲಿ ಒಪ್ಪುವ ಮೂರುತಿ | ಯಶೋದೆಯ ಮೊಲೆಯುಂಡ ಪುರಂದರವಿಠಲನ ಮೂರುತಿ