ಕೀರ್ತನೆ - 1007     
 
ಸತ್ವರಜಸ್ತಮೋ ಗುಣದ ಸಕಲ ಮೂರುತಿ । ಭಕ್ತರಂಗ ಸಂಗದಲ್ಲಿ ನಲಿವ ಮೂರುತಿ | ವಸ್ತು ನಿನ್ನ ವರದ ಚೆನ್ನ ಮೂರುತಿ । ಕರ್ತೃ ಪುರಂದರವಿಠಲನಾದದ್ದೊಂದೆ ಮೂರುತಿ