ಕೀರ್ತನೆ - 1005     
 
ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿ ಪಶುವಾಹನನಾದದ್ದೊಂದು ಮೂರುತಿ । ಕುಶಲದ ಜಪಮಣಿ ಮಾಲೆ ಚುತುರ್ಮುಖ | ವಸುಧೆಯ ಸೃಜಿಸುವುದೊಂದೇಮೂರುತಿ । ನೊಸಲಲ್ಲಿ ಸಿರಿನಾಮ ಶಂಖ-ಚಕ್ರ-ಗದೆ ಬಿಸಜವ ಪಿಡಿದದ್ದೊಂದೇ ಮೂರುತಿ । ಎಸೆವ ವೇದಾನಂತ ಕೋಟಿಯ ಭೇದಿಸಿ ಸಂತಸದಿ ನೋಡು ತಿಹುದೊಂದೇ ಮೂರುತಿ