ಕೀರ್ತನೆ - 1003     
 
ಕಂಡೆ ಕಂಡೆ ಕಮಲಾರಮಣನ | ಕಂಡೆ ಕಂಡೆ ಕಮಲಜನಯ್ಯನ । ಕಂಡೆ ಕಂಡೆ ಕೌಸ್ತುಭಧರನ । ಕಂಡೆ ಕಂಡೆ ವೈಜಯಂತೀಧರನ । ಕಂಡೆ ಕಂಡೆ ಚಕ್ರಪಾಣಿಯ । ಕಂಡೆ ಕಂಡೆ ಶಂಖಧಾರಿಯ । ಕಂಡೆ ಕಂಡೆ ಕರುಣಾಳು ಪುರಂದರವಿಠಲನ