ಕೀರ್ತನೆ - 996     
 
ಅಹಂಕಾರ ಮಮಕಾರವಳಿಯದೆ ವಿಹಂಗಗಮನನು | ಸಿಲುಕುವನೆ ಮರುಳೆ | ಕಾಮ ಕ್ರೋಧವಬಿಡದನ್ನಕ್ಕ ಪರಬೊಮ್ಮನೊಲುಮೆ- ಯೆತ್ತ ನೀನೆತ್ತ ಮರುಳೆ | ಆ ಹರಿದಾಸ ಚರಣಾಬ್ದಕೆ ಎರಗದೆ ಪುರಂದರವಿಠಲನು ಸುಲಭನೆ ಮರುಳೆ? ।