ಕೀರ್ತನೆ - 995     
 
ಜಯ ಜಯ ಶ್ರೀನರಸಿಂಹ ಮಹಾಭಯ ನಿವಾರಣ । ಜಯ ಜಯ ಶ್ರೀ ದಿವ್ಯಸಿಂಹ ಘೋರದ(ದುರಿತ) ನಿವಾರಣ । ಪ್ರಹ್ಲಾದವರದ ಶ್ರೀ ಪುರಂದರವಿಠಲರಾಯ