ಕೀರ್ತನೆ - 994     
 
ಪೊಂಬಟ್ಟೆಯ ಮೇಲೆ ಕಾಂಚೀದಾಮದ ಒಲ್ಲಿಯ ಉಡಿಸುತ್ತಿ । ಜಂಬು-(ನೀಲ) ಚೂತಗಳ ಎಳದಳಿರ ಮುಕುಟದ ಮೇಲೆ ಸುತ್ತಿಕೊಂಡು | ಕೊಂಬು ಕೊಳಲು ತುತ್ತುರಿ-ಮೌರಿಯಗಳು | ಭಂವ್ ಭಂವ್ ಭಂವ್ ಝಂ ಝಂ ಝಮ್ಮೆಂಬ | ರಾಮಕೃಷ್ಣ ಗೋವಳರ ಸಂಭ್ರವವು ಸುರರನೊಲಿಸಿತು | ಜಂಭಭೇದಿ ಶಂಭು ಅಂಬುಜಸಂಭವನುತ | ಕಂಬುಗ್ರೀವ ತಿರುವಿಂಗಳಪ್ಪ ಪುರಂದರವಿಠಲ