ಮಣಿ ಮೌಳಿ ಮೊಲ್ಲೆ ಮಲ್ಲಿಗೆಯ ದಂಡೆ
ಪಿಂಭದೊಂಗಲ ಉತ್ತಮಾಂಗ ।
ಮೆರೆವ ಕರ್ಣಕುಂಡಲ ಕೌಸ್ತುಭ ಕಮಲಮಾಲೆ ಕಂಬುಕಂಠ |
ಸಿರಿಗಂಧ ಸಿರಿವತ್ಸ ಸಿರಿತುಲಸಿ ಸಿರಿವಕ್ಷ ಸ್ಥಳ ।
ಮರಕತಮಣಿಯ ಕಡಗ ಕಂಕಣ
ಕಡೆಯ ತೊಡೆಯ ಸಮಚರಣ ।
ಹೇಮವಸನ ಶ್ಯಾಮಲ ಕೋಮಲಾಂಗ |
ಅಹೋ ಗೋಪಿಯರ ಮೋಹಿಸುತಿದೆ (ಕೃಷ್ಣ)
ಅಹೋ ಜಗಜ್ಜನರ ಪಾಲಿಸುತಿದೆ |
ಅಹೋ ಪುರಂದರವಿಠಲನ ಬಾಲಲೀಲೆ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ